ನಮ್ಮ ಸಂಸಾರ ಚಿತ್ರವು ೧೯೭೧ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಸಿದ್ದಲಿಂಗಯ್ಯನವರು ನಿರ್ದೇಶಿಸಿದ್ದಾರೆ. ಶ್ರೀಕಾಂತ್ ನಹತಾರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ. == ಚಿತ್ರದ ಗೀತೆಗಳು == ನಮ್ಮ ಸಂಸಾರ ಆನಂದ ಸಾಗರ - ಪಿ.ಬಿ.ಶ್ರಿನಿವಾಸ್, ಪಿ.ಸುಶೀಲಾ, ಎಸ್.ಪಿ.ಬಿ ಏನು ಎಂದರೆ - ಪಿ.ಬಿ.ಶ್ರಿನಿವಾಸ್, ಎಸ್.ಜಾನಕಿ ಶರಣರ ಕಾಯಂ - ಬಿ.ಕೆ.ಸುಮಿತ್ರ ಓ ಮೈ ಡಾರ್ಲ್ಗ್ - ಎಲ್.ಆರ್.ಈಶ್ವರಿ ನಮ್ಮ ಸಂಸಾರ (ದುಃಖದ ಹಾಡು) - ಪಿ.ಬಿ.ಶ್ರಿನಿವಾಸ್, ಪಿ.ಸುಶೀಲಾ